¡Sorpréndeme!

ವೀರೇಂದ್ರ ಸೆಹ್ವಾಗ್ ಗೆ 'ಉಲ್ಟಾ ಟ್ವೀಟ್ ಮಾಡಿದ ಸಚಿನ್ | Oneindia Kannada

2017-10-21 197 Dailymotion

ನಜಾಫ್ ಘಡದ ನವಾಬ, ಟೀಂ ಇಂಡಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಹುಟ್ಟು ಹಬ್ಬಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಡಿಫರೆಂಟ್ ಶೈಲಿಯಲ್ಲಿ ವಿಶ್ ಮಾಡಿದ್ದಾರೆ..

Sachin Tendulkar tweeted a birthday wish for Virender Sehwag written in inverted English alphabets.